ಅಡೆತಡೆಯಿಲ್ಲದೆ ಪಿಂಚಣಿ ಪಡೆಯಲು ಲೈಫ್ ಸರ್ಟಿಫಿಕೇಟ್ ಪಡೆಯಿರಿ

ಜೀವನ ಪ್ರಮಾಣ  ಎನ್ನುವುದು ಪಿಂಚಣಿದಾರರಿಗಾಗಿ ಸಕ್ರಿಯಗೊಳಿಸಲಾದ ಬಯೋಮೆಟ್ರಿಕ್ ಆಧಾರಿತ ಡಿಜಿಟಲ್  ಸೇವೆ . ಕೇಂದ್ರ ಸರಕಾರದ / ರಾಜ್ಯ ಸರಕಾರದ / ಸರಕಾರಿ ಸ್ವಾಯತ್ತ ಸಂಸ್ಥೆಗಳ  ಪಿಂಚಣಿದಾರರಿಗೆ ಇದು ತುಂಬಾ ಅನುಕೂಲಕರವಾಗಿದೆ. 

ಪಿಂಚಣಿದಾರ ತಾನು ಜೀವಿತವಾಗಿದ್ದೇನೆ ಎನ್ನವುದನ್ನು ಸಾಬಿತುಪಡಿಸಲು ಹಿಂದೆ ವರ್ಷಕ್ಕೊಮ್ಮೆ ಬ್ಯಾಂಕ್ / ಪೋಸ್ಟ್ ಆಫೀಸ್ ಮುಂತಾದ ಪಿಂಚಣಿ ವಿತರಣಾ ಏಜನ್ಸಿ ಎದುರು ಹಾಜರಾಗಿ ಫಾರ್ಮ್ ಭರ್ತಿ ಮಾಡಿ ಸಹಿ ಹಾಕಿ ನೀಡಬೇಕಿತ್ತು . ಈ ವಿಧಾನವು ಪಿಂಚಣಿದಾರರಿಗೆ ಹಾಗೂ ಪಿಂಚಣಿ ವಿತರಣಾ ಏಜನ್ಸಿಗಳಿಗೆ ತುಂಬಾ ಅಡಚಣೆಯನ್ನುಂಟುಮಾಡುತಿತ್ತು.  ಈ ಸಮಸ್ಯೆಯನ್ನು  ಬಗೆಹರಿಸುವುದಕ್ಕಾಗಿ ಕೇಂದ್ರ ಸರಕಾರ ಜೀವನ ಪ್ರಮಾಣ ಡಿಜಿಟಲ್  ಲೈಫ್ ಸರ್ಟಿಫಿಕೇಟ್ ವ್ಯವಸ್ಥೆ ಜಾರಿಗೊಳಿಸಿ ಯಶಸ್ಸನ್ನು ಕಂಡಿದೆ. 

ಪಿಂಚಣಿದಾರರು ಅಡೆತಡೆಯಿಲ್ಲದೆ ಪಿಂಚಣಿ ಪಡೆಯಲು ವರ್ಷಕ್ಕೊಮ್ಮೆ (ನವೆಂಬರ್ ತಿಂಗಳಲ್ಲಿ) ಜೀವನ ಪ್ರಮಾಣ ಡಿಜಿಟಲ್  ಲೈಫ್ ಸರ್ಟಿಫಿಕೇಟ್ ಪಡೆಯುವುದು ಖಡ್ಡಾಯವಾಗಿದೆ. ಪಿಂಚಣಿದಾರರು  ನಿಮಗೆ ಹತ್ತಿರವಿರುವ  ಸಂಭಂದಿಸಿದ ಮಾಹಿತಿಯೊಂದಿಗೆ ಹತ್ತಿರದ    ಜೀವನ ಪ್ರಮಾಣ ಡಿಜಿಟಲ್  ಲೈಫ್ ಸರ್ಟಿಫಿಕೇಟ್ ಕೆಂದ್ರಕ್ಕೆ ಭೇಟಿ ನೀಡಿ. 

 ಸೇವಾ  ಸಹಕಾರಕ್ಕಾಗಿ ಸಂಪರ್ಕಿಸಿ

ಭುವನ ಸೊಲ್ಯೂಷನ್ಸ್
ಕೊಣಾಜೆ, ಮಂಗಳೂರು
ಸೊಸೈಟಿ ಕಟ್ಟಡ ಅಸೈಗೋಳಿ
ಮೊ.9482063077/ 9482788877
https://bhuvanasolutions.in/

Leave a Reply

Your email address will not be published. Required fields are marked *