ಉಡುಪಿ, ಮಂಗಳೂರಿನಿಂದ ಪ್ರತೀ ದಿನ ತಿರುಪತಿ, ಪದ್ಮಾವತಿ, ಕಾಳಹಸ್ತಿ ಪ್ರವಾಸ

ವಿಷ್ಣು ದೇವರು  ಕಲಿಯುಗದಲ್ಲಿ ವಾಸಿಸುವ ಐಹಿಕ ಸ್ಥಳವೆಂದು ಕರೆಯಲ್ಪಡುವ ತಿರುಮಲ ತಿರುಪತಿ ಬಾಲಾಜಿ ಅಥವಾ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿದೆ. ಈ  ತಿರುಪತಿ  ದೇವಾಲಯವು ಹಿಂದೂ ಪುರಾಣದ ಅತ್ಯಂತ ಪ್ರಮುಖ ಹೆಗ್ಗುರುತುಗಳಲ್ಲಿ ಒಂದಾಗಿದೆ. ನಾವು ಈ ಅದ್ಭುತವಾದ ಹಾಗೂ ಪ್ರಭಾವಶಾಲಿಯಾದ ದೇವಾಲಯದ ಜೊತೆಗೆ ಪದ್ಮಾವತಿ ದೇವಸ್ಥಾನ, ಶ್ರೀಕಾಳಹಸ್ತಿ ದೇವಸ್ಥಾನಗಳನ್ನು ಈ ಪ್ರವಾಸದಲ್ಲಿ ನೋಡಬಹುದು.

ಪ್ರವಾಸದ ವಿಶೇಷತೆ:

ವೀಕ್ಷಿಸುವ ಕ್ಷೇತ್ರಗಳು: ತಿರುಪತಿ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯ, ಪದ್ಮಾವತಿ ದೇವಸ್ಥಾನ, ಶ್ರೀಕಾಳಹಸ್ತಿ ದೇವಸ್ಥಾನ

ದಿನಗಳು :  3 ದಿನ / 2 ರಾತ್ರಿ

ಹೊರಡುವುದು: ಉಡುಪಿ, ಮಂಗಳೂರು ನಿಂದ ಪ್ರತೀ ದಿನ

ಬಸ್ :  ಸ್ಲೀಪರ್ ನಾನ್ ಎಸಿ  (AC ) ಹಾಗೂ ಎ ಸಿ   (NON AC )

ಪಿಕ್ ಅಪ್ : ಕುಂದಾಪುರ, ಉಡುಪಿ, ಮಂಗಳೂರು, ಬಿ.ಸಿ. ರೋಡ್, ಉಪ್ಪಿನಂಗಡಿ, ಬೆಂಗಳೂರು

ಪ್ಯಾಕೇಜ್ ನಲ್ಲಿ ಏನೇನಿರುತ್ತದೆ : ಧರ್ಮ  ದರ್ಶನ ಟಿಕೆಟ್, ಬಸ್ ಟಿಕೆಟ್, ರೂಮ್ (ಶೇರಿಂಗ್), ಊಟ (2ಉಪಹಾರ + 3 ಊಟ), ಗೈಡ್ ಚಾರ್ಜ್ ಇತ್ಯಾದಿ

ಪ್ಯಾಕೇಜ್ ದರ : 5,100/-(NON AC) , 5500/-(AC)

ಗಮನಿಸಿ:

👉5 ವರ್ಷಕ್ಕಿಂತ ಕಡಿಮೆ ಮಕ್ಕಳಿಗೆ ಸೀಟ್ ನೀಡಲಾಗುವುದಿಲ್ಲ

👉5 ವರ್ಷ ಮೇಲ್ಪಟ್ಟ ಮಕ್ಕಳಿಗೆ ಸಂಪೂರ್ಣ ದರ ವಿಧಿಸಲಾಗುತ್ತದೆ

👉ಪ್ರಯಾಣಿಕರು ಮಾನ್ಯ ID ಕಾರ್ಡ್ ಕಡ್ಡಾಯವಾಗಿ ತರಬೇಕು

👉ಉಡುಪು ನಿಯಮ: ಪುರುಷರು – ಲುಂಗಿ & ಶರ್ಟ್, ಮಹಿಳೆಯರು – ಚುಡಿಯಾರ್ (ದುಪಟ್ಟಾ ಸಹಿತ) ಅಥವಾ ಸೀರೆ

ಬುಕ್ಕಿಂಗ್ ಮಾಡಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9482063077

Leave a Reply

Your email address will not be published. Required fields are marked *