ಹೆಲ್ತ್ ಚೆಕ್ ಅಪ್ ಎಲ್ಲಿ ಹೇಗೆ ಅಂತಾ ಗೊಂದಲದಲ್ಲಿದ್ದೀರಾ… ಇಲ್ಲಿದೆ ಜನ ಸ್ನೇಹಿ ಪ್ಯಾಕೇಜ್
ಡಿಜಿಟಲ್ ಇಂಡಿಯಾ ಹಾಗೂ ಆರೋಗ್ಯ ಸಂಪರ್ಕ್ ಜಂಟಿಯಾಗಿ ಹೆಲ್ತ್‌ಕೇರ್ ಅಡಿಯಲ್ಲಿ ಆರೋಗ್ಯ ತಪಾಸಣೆ ಸಂಬಂಧ ಜನಸ್ನೇಹಿ ಆಫರ್‌ವೊಂದನ್ನು ಪ್ರಕಟಿಸಿದೆ.
ಲ್ಯಾಬ್ ಟೆಸ್ಟ್, ಸ್ಕ್ಯಾನಿಂಗ್, ವೈದ್ಯರ ಸಮಾಲೋಚನೆ, ಆರೋಗ್ಯ ವಿಮೆ, ಔಷಧಿಗಳು, ಆರೋಗ್ಯ ಪೂರಕಗಳನ್ನು ಖರೀದಿಸಲು ಜನರಿಗೆ ಅನುಕೂಲ ಆಗುವ ಹಾಗೇ ಒಬ್ಬ ವ್ಯಕ್ತಿ ಚಂದದಾರನಾಗುವ ಮೂಲಕ ಇಡೀ ಕುಟುಂಬದ ಆರೋಗ್ಯ ಕಾಳಜಿಯನ್ನು ಮಾಡಬಹುದಾಗಿದೆ.
ಮೂರು ಪ್ಲಾನ್‌ಗಳು ಹೀಗಿವೆ: Prime Plan, Promo Plan, Basic Plan
Prime Plan: ₹999 ಪ್ರೈಮ್ ಪ್ಲಾನ್ ಅಡಿಯಲ್ಲಿ ವ್ಯಕ್ತಿ 1ವರ್ಷ ಹಾಗೂ ಆತನ ಕುಟುಂಬ 6 ತಿಂಗಳು ಹೆಲ್ತ್‌ಕೇರ್ ಪ್ರಯೋಜನಗಳನ್ನು ಪಡೆಯಬಹುದು. 30 ವಿಧದ ರಕ್ತ ಪರೀಕ್ಷೆಯನ್ನು ನೀಡಲಾಗಿದೆ. ಲ್ಯಾಬ್ ಪರೀಕ್ಷೆಯಲ್ಲಿ 50% ವರೆಗೆ ರಿಯಾಯಿತಿ, ರೇಡಿಯೊಲಾಜಿಕಲ್ ಸೇವೆಗಳ ಮೇಲೆ 20% ವರೆಗೆ ರಿಯಾಯಿತಿ, ಶಸ್ತ್ರಚಿಕಿತ್ಸಾ ಮತ್ತು ಔಷಧಗಳ ಮೇಲೆ 30% ವರೆಗೆ ರಿಯಾಯಿತಿ, ಆರೋಗ್ಯ ಪೂರಕಗಳ ಮೇಲೆ 30% ವರೆಗೆ ರಿಯಾಯಿತಿ ನೀಡಲಾಗಿದೆ. ಆರೋಗ್ಯ ವಿಮಾ ಪಾಲಿಸಿಯ ಮೇಲೆ 30% ವರೆಗೆ ಕ್ಯಾಶ್‌ಬ್ಯಾಕ್, ಉಚಿತ ಕ್ಲೈಮ್ ಮತ್ತು ವಿಮೆ ಸಹಾಯ, ವೈದ್ಯರ ಸಮಾಲೋಚನೆಯಲ್ಲಿ 50% ರಿಯಾಯಿತಿ, ಉಚಿತವಾಗಿ ವೈದ್ಯರಿಂದ ಎರಡನೇ ಭಾರೀ ಅಭಿಪ್ರಾಯವನ್ನು ಪಡೆಯಬಹುದು.
Promo Plan:₹499 ಪ್ರೋಮೋ ಪ್ಲಾನ್ ಅಡಿಯಲ್ಲಿ ವ್ಯಕ್ತಿ 1 ವರ್ಷ ಹಾಗೂ ಆತನ ಕುಟುಂಬ 6 ತಿಂಗಳು ಹೆಲ್ತ್‌ಕೇರ್ ಪ್ರಯೋಜನವನ್ನು ಪಡೆಯಬಹುದು. ಲ್ಯಾಬ್ ಪರೀಕ್ಷೆಯಲ್ಲಿ 50% ವರೆಗೆ ರಿಯಾಯಿತಿ, ರೇಡಿಯೊಲಾಜಿಕಲ್ ಸೇವೆಗಳ ಮೇಲೆ 20% ವರೆಗೆ ರಿಯಾಯಿತಿ, ಶಸ್ತ್ರಚಿಕಿತ್ಸಾ ಮತ್ತು ಔಷಧಗಳ ಮೇಲೆ 30% ವರೆಗೆ ರಿಯಾಯಿತಿ, ಆರೋಗ್ಯ ಪೂರಕಗಳ ಮೇಲೆ 30% ವರೆಗೆ ರಿಯಾಯಿತಿ ನೀಡಲಾಗಿದೆ.
Basic Plan: ₹299 ಬೇಸಿಕ್ ಪ್ಲಾನ್ ಅಡಿಯಲ್ಲಿ ವ್ಯಕ್ತಿ 1 ವರ್ಷ ಹಾಗೂ ಆತನ ಕುಟುಂಬ 6 ತಿಂಗಳು ಹೆಲ್ತ್‌ಕೇರ್ ಪ್ರಯೋಜನವನ್ನು ಪಡೆಯಬಹುದು. ಲ್ಯಾಬ್ ಪರೀಕ್ಷೆಯಲ್ಲಿ 50% ವರೆಗೆ ರಿಯಾಯಿತಿ, ರೇಡಿಯೊಲಾಜಿಕಲ್ ಸೇವೆಗಳ ಮೇಲೆ 20% ವರೆಗೆ ರಿಯಾಯಿತಿ, ಶಸ್ತ್ರಚಿಕಿತ್ಸಾ ಮತ್ತು ಔಷಧಗಳ ಮೇಲೆ 30% ವರೆಗೆ ರಿಯಾಯಿತಿ, ಆರೋಗ್ಯ ಪೂರಕಗಳ ಮೇಲೆ 30% ವರೆಗೆ ರಿಯಾಯಿತಿ ನೀಡಲಾಗಿದೆ.
ನಿಮ್ಮ ಕುಟುಂಬದ ಆರೋಗ್ಯ ಅಗತ್ಯಗಳನ್ನು ದೃಢಪಡಿಸಿಕೊಳ್ಳಲು ಇಂದೇ ನೋಂದಾಯಿಸಿಕೊಂಡು, ಆರೋಗ್ಯವನ್ನು ಕಾಪಾಡಿಕೊಳ್ಳಿ.
ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ : https://bhuvanasolutions.in/contactus.php