ಜರ್ಮನ್ ನಲ್ಲಿ ನರ್ಸ್ ಆಗಿ ದುಡಿಯಲು ಬಯಸುವಿರಾ.. ಇಲ್ಲಿದೆ ಸುವರ್ಣವಕಾಶ
ವಿದೇಶದಲ್ಲಿ ಒಳ್ಳೆ ಕೆಲಸ ಗಿಟ್ಟಿಸಿಕೊಳ್ಳಬೇಕು, ಕೈ ತುಂಬಾ ಸಂಬಳ ಪಡೆಯಬೇಕು ಎಂಬುದು ಬಹುತೇಕ ಭಾರತೀಯರ ಕನಸು. ಆದರೆ ಸರಿಯಾದ ಮಾರ್ಗ ದರ್ಶನ ಇಲ್ಲದೆ, ಬಹಳಷ್ಟು ಜನ ಒದ್ದಾಡುತ್ತಾರೆ.
ಇದೀಗ ನರ್ಸಿಂಗ್ ಆದವರಿಗೆ ಹಾಗೂ ನರ್ಸಿಂಗ್ ಕಲಿಯುತ್ತಿರುವವರಿಗೆ ಇಲ್ಲಿದೆ ಸುವರ್ಣಾವಕಾಶ.
ಜರ್ಮನಿಯಲ್ಲಿ ನರ್ಸ್ ಆಗಿ ಕೆಲಸ ಮಾಡಿ ಕೈ ತುಂಬಾ ಸಂಬಳ ಪಡೆಯುವ ಅವಕಾಶವನ್ನು ನಿಮ್ಮದಾಗಿಸಿಕೊಳ್ಳಿ
ಏಕೆ ನಮ್ಮನ್ನು ಆಯ್ಕೆ ಮಾಡಬೇಕು?
ಜರ್ಮನಿಯ ಶ್ರೇಷ್ಠ ಉದ್ಯೋಗದಾತರಿಂದ ನೇರ ನೇಮಕಾತಿ – B1 ಮತ್ತು ಮೇಲ್ದರ್ಜೆಯ ತರಬೇತಿಯಲ್ಲಿ Offer Letter ಪಡೆಯಿರಿ
ಉಚಿತ ಜರ್ಮನ್ ಭಾಷಾ ತರಬೇತಿ
ಉಚಿತ ಊಟ ಮತ್ತು ವಸತಿ
ಪರೀಕ್ಷಾ ತಯಾರಿ + ನಮ್ಮದೇ ಪರೀಕ್ಷಾ ಬುಕ್ಕಿಂಗ್ ಕೇಂದ್ರಗಳು
ತರಬೇತಿಯಲ್ಲೇ ವೇಗವಾದ ಆಯ್ಕೆ ಪ್ರಕ್ರಿಯೆ
ವಿದೇಶದಲ್ಲಿ ತೊಂದರೆರಹಿತ ವಾಸ್ತವ್ಯದ ವ್ಯವಸ್ಥೆ ಮತ್ತು ಸಹಕಾರ
ಅರ್ಹತೆ: B.Sc. Nursing | GNM | M.Sc. Nursing – ಹೊಸ ಅಭ್ಯರ್ಥಿಗಳನ್ನು ಸ್ವಾಗತಿಸಲಾಗುತ್ತದೆ.
ನೀವು ಈಗ ನರ್ಸಿಂಗ್ ಪ್ರಾರಂಭಿಸುತ್ತಿದ್ದರೂ ಕೂಡ, ಜರ್ಮನ್ ಕಲಿಯಲು ಮತ್ತು ನಿಮ್ಮ ವೃತ್ತಿ ಮಾರ್ಗವನ್ನು ಆರಂಭಿಸಲು ಅರ್ಹರಾಗಿದ್ದೀರಿ!
ಸೀಮಿತ ಸ್ಥಾನಗಳು… ತಕ್ಷಣವೇ ನೋಂದಾಯಿಸಿಕೊಳ್ಳಿ… ಹೊಸ ಬ್ಯಾಚ್ ಶೀಘ್ರದಲ್ಲೇ ಪ್ರಾರಂಭವಾಗುತ್ತಿದೆ.
ಜರ್ಮನಿಯಲ್ಲಿನ ನಿಮ್ಮ ಕನಸಿನ ಉದ್ಯೋಗವನ್ನು ವೇಗವಾಗಿ ಪಡೆಯಿರಿ – ನಮ್ಮಿಂದಲೇ ಪ್ರಾರಂಭಿಸಿ!
ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ : https://bhuvanasolutions.in/contactus.php